ರಿಯಾದ್ : ಸೌದಿ ಅರೇಬಿಯಾದ ರಿಯಾದಿನಲ್ಲಿರುವ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮೂಡಿಗೆರೆಯ ಕುಮಾರ್ ಎಂಬವರು ಕೆಲವು ತೊಂದರೆಗಳಿಗೆ ಸಿಲುಕಿ ಊರಿಗೂ ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ ಕೆಸಿಎಫ್ ಸೌದಿ ಅರೇಬಿಯಾ ಅವರ ನೆರವಾಗಿ ಅವರನ್ನು ಊರಿಗೆ ತಲುಪಿಸುವಲ್ಲಿ...
ಜೀವಕ್ಕೆ ಮುಳುವಾದ ಉಯ್ಯಾಲೆ ಆಟ :ಕುತ್ತಿಗೆಗೆ ಸೀರೆ ಸುತ್ತಿಕೊಂಡು ಬಾಲಕಿ ಮೃತ್ಯು..! ಕಡಬ: ಉಯ್ಯಾಲೆಯಾಡುತ್ತಿದ್ದಾಗ ಕುತ್ತಿಗೆಗೆ ಸೀರೆ ಸುತ್ತಿಕೊಂಡು ಬಾಲಕಿಯೋರ್ವಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಏನೆಕಲ್ಲು ಗ್ರಾಮದಲ್ಲಿ ನಡೆದಿದೆ. ಏನೆಕಲ್ಲು...
ಮಟ್ಕಾ ಅಡ್ಡೆ ಮೇಲೆ ಸಿಸಿಬಿ ಪೊಲೀಸರ ದಾಳಿ; ದಂಧೆಯಲ್ಲಿ ನಿರತ ಐವರು ಆರೋಪಿಗಳ ಬಂಧನ..! ಮಂಗಳೂರು: ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮಟ್ಕಾ ದಂಧೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.ದಂಧೆಯಲ್ಲಿ ನಿರತರಾಗಿದ್ದ...
ಹಸುಳೆ ಮಾರಾಟ ಸಕ್ರಿಯ ; ಲಕ್ಷ ಲಕ್ಷ ವ್ಯವಹಾರ; ಆರೋಪಿಯ ಬಂಧನ ..! ಮಂಗಳೂರು:.ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಹಸುಳೆಗಳ ಮಾರಾಟ ಜಾಲದ ಕುರಿತು ಮಾಹಿತಿ ನೀಡಿದರು. ಮೈಸೂರು ಮೂಲದ ಒಡನಾಡಿ ಸಂಸ್ಥೆ ಪೊಲೀಸ್ ಇಲಾಖೆಗೆ ನೀಡಿದ...
ಹಾಡಹಗಲೇ ಆಭರಣದ ಅಂಗಡಿಗೆ ಕನ್ನ ಹಾಕಿದನಾ ಗ್ರಾಹಕ ಸೋಗಿನಲ್ಲಿ ಬಂದ ಕಳ್ಳ ..! ಮಂಗಳೂರು: ಜ್ಯುವೆಲ್ಲರಿ ಶಾಪ್ ಒಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದ ಖದೀಮನೋರ್ವ ಹಾಡಹಗಲಿನಲ್ಲಿಯೇ ಆಭರಣದೊಂದಿಗೆ ಪರಾರಿಯಾಗಲೆತ್ನಿಸಿದ್ದಾನೆ. ಆದರೆ ಜ್ಯುವೆಲ್ಲರಿ ಶಾಪ್ ಮಾಲಕರೇ ಆತನನ್ನು...
ಭರತನಾಟ್ಯ ಪರೀಕ್ಷೆಯ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ವರ್ಷಾ ಮತ್ತು ರಚನಾ..! ಮಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಪರೀಕ್ಷೆಯ ಜೂನಿಯರ್ ವಿಭಾಗದಲ್ಲಿ ರಚನಾ ಕೆ. ಟಿ ಭಾಗವಹಿಸಿ ಶೇಕಡಾ...
ಉಜಿರೆಯ 7 ತಿಂಗಳ ಗರ್ಭಿಣಿ ಮಹಿಳೆಯನ್ನು ಬಲಿ ಪಡೆದ ಕೊರೊನಾ ಮಹಾಮಾರಿ ದುಬೈ: ಪ್ರಸ್ತುತ ದುಬೈಯಲ್ಲಿ ವಾಸವಾಗಿರುವ ಮತ್ತು ಉಜಿರೆ ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಶ್ರೇಯಾ ರೈ (ಸೌಮ್ಯ ರೈ) ಇಂದು ಕೋವಿಡ್–19...
ಶರ್ಮಹಾನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಆಸ್ತಿ ಜಪ್ತಿಗೆ ಹೈಕೋರ್ಟ್ ನಿರ್ದೇಶನ..! ಪುತ್ತೂರು: ಠೇವಣಿದಾರರ ಹಣ ಹಿಂದಿರುಗಿಸುವಲ್ಲಿ ವಿಫಲವಾಗಿರುವ ಪುತ್ತೂರಿನ ಶರ್ಮಹಾನ್ ವಿವಿಧೋದ್ದೇಶ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಆಸ್ತಿಯನ್ನು ಜಪ್ತಿ ಮಾಡಲು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸಕ್ಷಮ ಪ್ರಾಧಿಕಾರ...
ದುಡ್ಡು ಬಿದ್ದಿದೆ ಎಂದಾತ ವಾಹನದಲ್ಲಿಟ್ಟಿದ್ದ 16,20,000ಎಗರಿಸಿ ಪರಾರಿಯಾದನೇ..! ಮಂಗಳೂರು:ಹೊಂಡಾ ಆಕ್ಟೀವಾದಿಂದ ನಿಮ್ಮ ದುಡ್ಡು ಬಿದ್ದಿದೆ ಎಂದು ಸುಳ್ಳು ಹೇಳಿ ವಾಹನದಲ್ಲಿಟ್ಟಿದ್ದ 16,20,000 ರೂಪಾಯಿಯನ್ನು ಲೂಟಿ ಮಾಡಿಕೊಂಡು ಹೋದ ಆರೋಪಿಗಳ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ....
ಬೇಲಿಯೇ ಎದ್ದು ಹೊಲ ಮೇದಂತೆ; ಲಾರಿ ಚಾಲಕನಿಗೆ ಟ್ರಾಫಿಕ್ ಪೊಲೀಸ್ ನಿಂದ ಹಲ್ಲೆ..! ಮಂಗಳೂರು: ಬೈಕಂಪಾಡಿ ಸಮೀಪದ ಪಣಂಬೂರು ಜಂಕ್ಷನ್ ನಲ್ಲಿ ಲಾರಿ ಚಾಲಕನಿಗೆ ಟ್ರಾಫಿಕ್ ಪೊಲೀಸ್ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪಣಂಬೂರು ಜಂಕ್ಷನ್ ನಲ್ಲಿ...