ಮಂಗಳೂರು: ಕಾರು ರಿವರ್ಸ್ ತೆಗೆಯುವ ವೇಳೆ ಭಿಕ್ಷುಕನ ಮೇಲೆ ಹರಿದು ಮೃತಪಟ್ಟ ಘಟನೆ ನಿನ್ನ ಬೆಳಿಗ್ಗೆ ನಗರದ ಶಿವಭಾಗ್ ನಲ್ಲಿ ನಡೆದಿದೆ.
ಯು.ಕೆ ಬಾವ ಎಂಬಾತ ಪಾರ್ಕಿಂಗ್ ಮಾಡಿದ ಕಾರನ್ನು ರಿವರ್ಸ್ ತೆಗೆಯುವ ವೇಳೆ ಬೇಜವಾಬ್ದಾರಿ ವಹಿಸಿದ್ದರಿಂದ ಕಾರು ಪಾರ್ಕಿಂಗ್ ಜಾಗದಲ್ಲಿ ಕುಳಿತಿದ್ದ ಭಿಕ್ಷುಕನ ಮೇಲೆ ಚಲಿಸಿದೆ.
ಇದರಿಂದ ಗಂಭೀರ ಗಾಯಗೊಂಡ ಭಿಕ್ಷುಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.