LATEST NEWS2 years ago
‘ಮಹಾ’ ರಾಜಕೀಯ: ಬಂಡಾಯ ಶಾಸಕರಿಗೆ Y+ ಭದ್ರತೆ ಒದಗಿಸಿದ ಕೇಂದ್ರ
ನವದೆಹಲಿ: ಮಹಾರಾಷ್ಟ್ರದಲ್ಲಿ ಅಧಿಕಾರದ ಚುಕ್ಕಾಣಿಗಾಗಿ ಬಂಡಾಯ ನಡೆದಿದೆ. ಈ ಮಧ್ಯೆ ಕೇಂದ್ರ ಸರ್ಕಾರ 15 ಮಂದಿ ಬಂಡಾಯ ಶಾಸಕರಿಗೆ ‘ವೈ+’ ವರ್ಗದ ಭದ್ರತೆ ಒದಗಿಸಿದೆ. ಯಾರಿಗೆಲ್ಲಾ ಭದ್ರತೆ: ರಮೇಶ್ ಬೋರ್ನಾರೆ, ಮಂಗೇಶ್ ಕುಡಾಲ್ಕರ್, ಸಂಜಯ್ ಶಿರ್ಸಾತ್,...