LATEST NEWS2 years ago
ಇನ್ಮುಂದೆ ಮಹಿಳಾ ಉದ್ಯೋಗಿಗಳಿಗೆ ಸಂಜೆ 7ರ ನಂತರ ನೋ ಡ್ಯೂಟಿ: ಯೋಗಿ
ಲಖನೌ: ರಾಜ್ಯಾದ್ಯಂತ ಕಾರ್ಖಾನೆಗಳಲ್ಲಿ ಯಾವ ಮಹಿಳಾ ಕೆಲಸಗಾರರೂ ರಾತ್ರಿ 7ರ ನಂತರ ಮತ್ತು ಬೆಳಿಗ್ಗೆ 6 ಗಂಟೆಗೂ ಮುನ್ನ ಕೆಲಸ ಮಾಡುವಂತಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರವು ಮಹಿಳಾ ಕೆಲಸಗಾರರ ಸುರಕ್ಷತೆಗೆ ಮಹತ್ವದ ಆದೇಶ ಹೊರಡಿಸಿದೆ....