LATEST NEWS3 years ago
ಕೈದಿಯನ್ನು ಕರೆತರುತ್ತಿದ್ದ ವಾಹನ ಅಪಘಾತ: ಮೂರು ಪೊಲೀಸರು ಸೇರಿ ನಾಲ್ವರು ಸಾವು
ರಾಜಸ್ಥಾನ: ಕೈದಿಯೊಬ್ಬನನ್ನು ದೆಹಲಿಯಿಂದ ಗುಜರಾತ್ಗೆ ಕರೆತರುವ ಸಮಯದಲ್ಲಿ ಪೊಲೀಸ್ ವಾಹನ ಅಪಘಾತವಾಗಿದ್ದು, ಕೈದಿ ಸೇರಿದಂತೆ ನಾಲ್ವರು ಪೊಲೀಸರು ಮೃತಪಟ್ಟಿರುವ ಘಟನೆ ರಾಜಸ್ಥಾನದ ಬಬ್ರು ಎಂಬಲ್ಲಿ ನಡೆದಿದೆ. ಆರೋಪಿಯೊಬ್ಬನನ್ನು ದೆಹಲಿಯಿಂದ ಗುಜರಾತ್ ಕರೆದುಕೊಂಡು ಹೋಗುತ್ತಿದ್ದ ಗುಜರಾತ್ ಪೊಲೀಸರ...