DAKSHINA KANNADA12 months ago
ಮೂಲ್ಕಿ: ತೆಂಗಿನ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ
ಕಿನ್ನಿಗೋಳಿ ಮೂಲ್ಕಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ಗ್ಯಾರೇಜ್ ಸರ್ವಿಸ್ ಸೆಂಟರ್ ಬಳಿ ದಾರಿದೀಪದ ವಿದ್ಯುತ್ ತಂತಿಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ಭಾರೀ ಗಾತ್ರದ ಮರ ಹಾಗೂ ಮನೆಯ ಸುತ್ತ ತೆಂಗಿನ ತೋಟಕ್ಕೆ ಆಕಸ್ಮಿಕ ಬೆಂಕಿ...