DAKSHINA KANNADA2 years ago
ಮಂಗಳೂರು: ಸುಳ್ಳು ಹೇಳಿ ನಂಬಿಸಿದ ವಂಚಕ-5,35,000 ರೂ. ಕಳೆದುಕೊಂಡ ಇಂಜಿನಿಯರ್..!
ಮಂಗಳೂರು: ಮಂಗಳೂರಿನ ವ್ಯಕ್ತಿಯೊಬ್ಬರಿಂದ ಮೊಬೈಲ್ ಒಟಿಪಿ ಪಡೆದು ಅವರ ಗೋವಾದ ಪಣಜಿಯಲ್ಲಿರುವ ಐಸಿಐಸಿಐ ಬ್ಯಾಂಕ್ ಖಾತೆಯಿಂದ 5.35 ಲಕ್ಷ ರೂ. ವಂಚನೆ ಎಸಗಿದ ಘಟನೆ ನಡೆದಿದ್ದು, ಈ ಬಗ್ಗೆ ಮಂಗಳೂರಿನ ಸೈಬರ್ ಕ್ರೈಮ್ ಠಾಣೆಯ ಪೊಲೀಸರು...