DAKSHINA KANNADA12 months ago
ಮಂಗಳೂರು: ರಾಷ್ಟ್ರೀಯ ಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಆರ್ನಾ ರಾಜೇಶ್ ಗೆ ದ್ವಿತೀಯ ಸ್ಥಾನ
‘ಇಂಡಿಯಾ ಸ್ಕೇಟ್’ ವತಿಯಿಂದ ನಡೆದ ರಾಷ್ಟ್ರೀಯ ಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಂಗಳೂರಿನ ಕದ್ರಿ ರೋಲರ್ಸ್ ಸ್ಕೇಟಿಂಗ್ ಕ್ಲಬ್ ಸದಸ್ಯೆ ಆರ್ನಾ ರಾಜೇಶ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮಂಗಳೂರು: ‘ಇಂಡಿಯಾ ಸ್ಕೇಟ್’ ವತಿಯಿಂದ ನಡೆದ ರಾಷ್ಟ್ರೀಯ...