ಇತ್ತೀಚೆಗೆ ಕಾಡು ಪ್ರಾಣಿಗಳು ನಾಡಿಗೆ ಬರೋದು ಸಾಮಾನ್ಯ. ಹುಲಿ, ಚಿರತೆ ಹಾವುಗಳು ಮನೆಗೆ ನುಗ್ಗಿದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗಿದೆ. ಇದು ಹುಲಿ, ಚಿರತೆ ನುಗ್ಗಿರುವ ವಿಡಿಯೋ ಅಲ್ಲ...
ವಿದ್ಯಾರ್ಥಿಗಳು ಪರೀಕ್ಷೆ ಪತ್ರಿಕೆಯಲ್ಲಿ ನಾನಾ ಬಗೆಯ ಉತ್ತರಗಳನ್ನು ಬರೆಯೋದು ಸಹಜ. ಪ್ರಶ್ನೆ ಒಂದು ಕೊಟ್ಟಿದ್ದರೆ, ಉತ್ತರ ಇನ್ನೇನೋ ಇರುತ್ತದೆ. ದೇವರ ನಾಮ ಜಪವೂ ಇರುತ್ತದೆ. ಇನ್ನೂ ಕೆಲವೊಮ್ಮೆ ವಿದ್ಯಾರ್ಥಿಗಳು ಮುಂದುವರೆದು, ನನ್ನನ್ನು ಪಾಸು ಮಾಡಿ ಎಂದು...
ಪುರಾತನ ಗೋರಿಯೊಂದರ ಉತ್ಖನನದ ವೇಳೆ 32 ಅಸ್ತಿ ಪಂಜರಗಳ ಜೊತೆಯಲ್ಲಿ ಅಪಾರ ಪ್ರಮಾಣದ ಚಿನ್ನದ ಖಜಾನೆ ಪತ್ತೆಯಾಗಿದೆ. ಗೋರಿಯೊಳಗೆ ಚಿನ್ನದ ಶಾಲು , ಆಭರಣಗಳು, ಅಲಂಕಾರಿಕ ವಸ್ತುಗಳು ಸೇರಿದಂತೆ ಅಮೂಲ್ಯವಾದ ಚಿನ್ನಾಭರಣಗಳ ಖಜಾನೆ ಗೋರಿಯ ಒಳಗೆ...
ಈ ಬಾರಿ ದೇಶದ ಆಡಳಿತದ ಚುಕ್ಕಾಣಿ ಬಿಜೆಪಿ ಕೈ ತಪ್ಪಿ ಕಾಂಗ್ರೆಸ್ ಪಾಲಾಗಲಿದೆಯಾ ? ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸಿ ಮೋದಿಯ ಸ್ಥಾನದಲ್ಲಿ ಪ್ರಿಯಾಂಕ ಗಾಂಧಿ ಕೂರಲಿದ್ದಾರಾ ? ಹೀಗೊಂದು ಸ್ಪೋಟಕ ಭವಿಷ್ಯವನ್ನು ಗೂರೂಜಿಯೊಬ್ಬರು ನುಡಿದಿದ್ದು ಸಾಕಷ್ಟು...
ಶಿವಮೊಗ್ಗ : ಹಾಡು ಹಗಲಲ್ಲೇ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ, ಅಲ್ಲದೇ, ಆತನ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿರುವ ಭೀಕರ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಳಿ ನಡೆದಿದೆ. ಈ ಕೊಲೆಯ ದೃಶ್ಯವನ್ನು ಕಾರೊಂದರಲ್ಲಿ...
ಸುಳ್ಯ : ಸಾಕು ದನವನ್ನು ಮೇಯಿಸಲು ಕರೆದೊಯ್ಯುತ್ತಿದ್ದ ವ್ಯಕ್ತಿ ಮೇಲೆ ದನ ಬಿದ್ದು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಚೊಕ್ಕಾಡಿ ಎಂಬಲ್ಲಿ ನಡೆದಿದೆ. ಚೊಕ್ಕಾಡಿ ನಿವಾಸಿಯಾಗಿರುವ ನಡುಗಲ್ಲು ರಾಧಾಕೃಷ್ಣ ಅವರು ದನದ ಅಡಿಗೆ ಬಿದ್ದು ಮೃತ...
ಹಾಸನ : ಕಾಫಿ ತೋಟದಲ್ಲಿದ್ದ ಕಾಡಾನೆ ಜನರನ್ನು ಅಟ್ಟಿಸಿಕೊಂಡು ಕೆಫೆಯ ಒಳಗೆ ನುಗ್ಗಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕಹಳ್ಳಿ ಕೈಮರ ರೆಸ್ತೆಯಲ್ಲಿ ಈ ಘಟನೆ ನಡೆದಿದೆ. ಕಾಫಿ ತೋಟದಿಂದ...
ಸದಾ ಅಪಘಾತಗಳು ಸಂಭವಿಸುತ್ತಿರುವ ಚಾರ್ಮಾಡಿ ಘಾಟ್ನಲ್ಲಿ ಶುಕ್ರವಾರ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದೆ. ಚಿಕ್ಕಮಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಒಂದು ಚಾರ್ಮಾಡಿ ಘಾಟ್ನಲ್ಲಿ ಬ್ರೇಕ್ ಫೇಲ್ ಆಗಿತ್ತು. ಕಡಿದಾದ ರಸ್ತೆ ಹಾಗೂ...
ತಮಿಳುನಾಡು : ಕಾಡಿನಲ್ಲಿ ಹಿಂಡಿನಿಂದ ತಪ್ಪಿಸಿಕೊಂಡ ಮರಿಯಾನೆಯೊಂದು ನಾಡಿಗೆ ಎಂಟ್ರಿ ಕೊಟ್ಟು ತಾಯಿಯ ಹುಡುಕಾಟ ನಡೆಸುತ್ತಿದೆ. ಚಾಮರಾಜ ನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಅರಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಮರಿಯಾನೆಯ ವಿಡಿಯೋ ವೈರಲ್ ಆಗಿದೆ. ಸತ್ಯಮಂಗಲ...
ಚಿತ್ರದುರ್ಗ : ತನ್ನ ತಾಯಿಗೆ ಕೊಡಲಾಗಿದ್ದ ಚಾಕೋಲೆಟ್ ಬಣ್ಣದ ಮಾತ್ರೆಯನ್ನು ಚಾಕೋಲೆಟ್ ಎಂದು ಭ್ರಮಿಸಿ ತಿಂದ 4 ವರ್ಷದ ಗಂಡು ಮಗುವೊಂದು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಈ ದುರ್ಘಟನೆ ತಾಲೂಕಿನ ತುರುವನೂರು ಬಳಿಯ ಕಡಬನಕಟ್ಟೆ...