ಹಾಸನ : ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಕಾರ್ಮಿಕ ಕೂದಲೆಳೆ ಅಂತರದಲ್ಲಿ ಪಾರಾಗಿ ಜೀವ ಉಳಿಸಿಕೊಂಡಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಆನೆ ದಾಳಿಯ ದೃಶ್ಯ ಮನೆಯ ಸಿಸಿ...
ಕಡಬ : ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಅಸಿಡ್ ದಾಳಿ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು ಇದು ಪಾಗಲ್ ಪ್ರೇಮಿಯ ಕೃತ್ಯ ಎಂದು ಮಾಹಿತಿ ಲಭ್ಯವಾಗಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಎಂಬಿಎ...
ಸದ್ಯ ಎಲ್ಲಿ ನೋಡಿದರಲ್ಲಿ ಮುಕೇಶ್ ಅಂಬಾನಿ ಕೊನೆ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರದೇ ಸುದ್ದಿ. ಅವರ ವಿವಾಹದ ಬಗೆಗೆ ಒಂದಿಲ್ಲೊಂದು ವಿಚಾರಗಳು ಹೊರ ಬರುತ್ತಿರುತ್ತವೆ. ಸೆಲೆಬ್ರಿಟಿಗಳು ಅಂದ್ರೆ ಕೇಳ್ಬೇಕಾ? ಸದಾ ಸುದ್ದಿಯಲ್ಲಿರುತ್ತಾರೆ...
ಉಳ್ಳಾಲ : ಪುರಾಣ ಪ್ರಸಿದ್ಧ ಕೋಟೆಕಾರು ಗ್ರಾಮದ ಕಾರಣೀಕ ಕೊಂಡಾಣ ಕ್ಷೇತ್ರದಲ್ಲಿ ಶ್ರೀ ಪಿಲಿಚಾಮುಂಡಿ, ಬಂಟ, ವೈದ್ಯನಾಥ ಪರಿವಾರ ದೈವಗಳಿಗೆ ಕ್ಷೇತ್ರಕ್ಕೆ ತಾಗಿಕೊಂಡೇ ನೂತನ ಭಂಡಾರಮನೆ ನಿರ್ಮಾಣಗೊಳ್ಳುತ್ತಿದ್ದು, ನಿರ್ಮಾಣ ಹಂತದ ಕಟ್ಟಡವನ್ನು ಕಿಡಿಗೇಡಿಗಳು ಭಾನುವಾರ ಬೆಳಿಗ್ಗೆ...
ಮಂಗಳೂರು : ಜನಪ್ರಿಯ ಶಾಸಕನಾಗಿ ಜನರ ಪ್ರೀತಿ ಗಳಿಸಿರೋ ಯು.ಟಿ.ಖಾದರ್ ಸದ್ಯ ಸ್ಪೀಕರ್ ಆಗಿದ್ರೂ ಜನರ ಒಡನಾಟ ಬಿಟ್ಟಿಲ್ಲ. ಖಾದರ್ ಅವರು ಮಂಗಳೂರಿಗೆ ಬಂದ್ರು ಅಂದ್ರೆ ಅವರನ್ನ ನೋಡಲು ನೂರಾರು ಜನ ಅವರೆಲ್ಲೇ ಇದ್ರೂ ಹುಡುಕಿಕೊಂಡು...
ಮಂಗಳೂರು: ವೃದ್ಧ ಕ್ರೈಸ್ತ ದಂಪತಿ ಮೇಲೆ ಹಲ್ಲೆ ನಡೆಸಿದ ಧರ್ಮಗುರು ನೆಲ್ಸನ್ ಒಲಿವೆರಾ ಅವರನ್ನು ಫಾದರ್ ಹುದ್ದೆಯಿಂದ ತೆರವು ಮಾಡಿ ಮಂಗಳೂರು ಡಯಾಸಿಸ್ ಆದೇಶ ಮಾಡಿದೆ. ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಕಚೇರಿಯಿಂದ ತಕ್ಷಣದಿಂದಲೇ ಜಾರಿ...
ಮಂಗಳೂರು : ನಾಪತ್ತೆಯಾಗಿರೋ ದೇರಳಕಟ್ಟೆಯ ಖಾಸಗಿ ವಿವಿಯ ಪಿಹೆಚ್ಡಿ ವಿದ್ಯಾರ್ಥಿನಿ ಚೈತ್ರಾ ವಿದೇಶಕ್ಕೆ ಹೋಗಿದ್ದಾರಾ ? ಹೀಗೊಂದು ವಿಚಾರ ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಚೈತ್ರಾ ನಾಪತ್ತೆಯಾಗಿ 14 ದಿನಗಳಾಗಿದ್ದು, ತನಿಖೆ ನಡೆಸಿದ...
ಬೆಳಗಾವಿ : ವರ್ಷದ ಕೊನೆಯ ಕಬ್ಬು ಕಟಾವು ಮಾಡಿದ ಕಟಾವು ಗ್ಯಾಂಗ್ ಯುವಕರು ಕುಡಿದು ದಾಂಧಲೆ ನಡೆಸಿ ಸಾರ್ವಜನಿಕರಿಗೆ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನಲ್ಲಿ ನಡೆದಿದೆ. ಕಟಾವು ಮುಗಿಸಿದ ಸಂತಸದಲ್ಲಿ ಕುಡಿದು...
ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಹಾಕಿದ್ರೆ ಅದೆಷ್ಟು ಸೇಫ್ ಅನ್ನೋದಿಕ್ಕೆ ಶನಿವಾರ ಬೆಂಗಳೂರು ಮೈಸೂರು ನಡುವೆ ನಡೆದ ಅಪಘಾತ ಸಾಕ್ಷಿಯಾಗಿದೆ. ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿದ್ದು, ಕಾರು ಚಾಲಕ...
ಬೆಂಗಳೂರು : ರಾಜ್ಯವನ್ನೇ ನಡುಗಿಸಿದ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಹಿಂದಿನ ರೂವಾರಿ ಶಂಕಿತ ವ್ಯಕ್ತಿಯ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವರದಿಗಳ ಪ್ರಕಾರ ಬಾಂಬ್ ಇದ್ದ ಬ್ಯಾಗನ್ನು ಈತ ಕೆಫೆಯೊಳಗೆ ಇಟ್ಟು ಆತ ಹೊರ ನಡೆದಿದ್ದಾನೆ....