LATEST NEWS2 years ago
ತ್ರಿಶೂಲವನ್ನು ಹಲ್ಲೆಗೆ ಉಪಯೋಗಿಸಿದ್ದಲ್ಲಿ ದೀಕ್ಷೆ ಕೊಟ್ಟವರ ವಿರುದ್ದ ಕ್ರಮ ಕೈಗೊಳ್ಳಿ: ಶಾಸಕ ಯು.ಟಿ ಖಾದರ್
ಮಂಗಳೂರು: ಸಂಘಪರಿವಾರ ತ್ರಿಶೂಲ ದೀಕ್ಷೆ ಮಾಡಿ ಕೆಲವರ ಕೈಗೆ ಅಸ್ತ್ರ ಕೊಟ್ಟಿದೆ. ಅದನ್ನು ಕೆಲವರು ಪೂಜೆ ಮಾಡಿದ್ರೆ, ಇನ್ನು ಕೆಲವರು ದುರುಪಯೋಗ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ಮಾಡಲಿ, ದುರುಪಯೋಗ ಆಗಿದ್ರೆ ಕ್ರಮ...