ನವದೆಹಲಿ : Fast Tag ಕಿರಿಕಿರಿಯಿಂದ ವಾಹನ ಸವಾರರಿಗೆ ಶೀಘ್ರವೇ ಮುಕ್ತಿ ಸಿಗಲಿದ್ದು, ಇನ್ನು ಮುಂದೆ ಟೋಲ್ ಬಳಿ ತಮ್ಮ ವಾಹನ ನಿಲ್ಲಿಸುವ ಅಗತ್ಯ ಬರೋದಿಲ್ಲ. ಯಾಕಂದ್ರೆ ಕೇಂದ್ರ ಸರ್ಕಾರ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆ ಜಾರಿಗೆ...
ಟೋಲ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಯುವಕರ ತಂಡವೊಂದು ಗಲಾಟೆ ಮಾಡಿದ ಹಿನ್ನಲೆಯಲ್ಲಿ ಟೋಲ್ ಸಿಬ್ಬಂದಿಯ ಕೊಲೆಯಾಗಿದೆ. ಈ ಘಟನೆ ರಾಮನಗರದ ಹೆಜ್ಜಾಲ ಸಮೀಪ ನಡೆದಿದೆ. ರಾಮನಗರ: ಟೋಲ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಯುವಕರ ತಂಡವೊಂದು ಗಲಾಟೆ...
ಮಂಗಳೂರು: ನಾಳೆಯಿಂದ (ಎಪ್ರಿಲ್ 1) ಟೋಲ್ ಶುಲ್ಕ ಶೇಕಡಾ 10 ರಷ್ಟು ಏರಿಕೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ನಾಳೆಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಯಾಣ ದುಬಾರಿಯಾಗಲಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನವ ಯುಗ ಕಂಪೆನಿ ನಿರ್ವಹಿಸುತ್ತಿರುವ ದಕ್ಷಿಣ...
ಮಂಗಳೂರು: ಇಂದು ದೇಶಾದ್ಯಂತ ಟೋಲ್ಪ್ಲಾಝಾಗಳಲ್ಲಿ ವಾಹನಗಳ ಸುಂಕ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶ ಹೊಡಿಸಿದೆ. ಇದೇ ವೇಳೆ ಇಂದಿನಿಂದ (ಏ.1) ಕರಾವಳಿಯಲ್ಲಿರುವ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸುಂಕ ಹೆಚ್ಚಳವಾಗಿದೆ. ಇದರ ಜೊತೆ ಕರಾವಳಿಯ ಎಲ್ಲಾ...
ರಾಜಸ್ಥಾನ : ಜನರಿಗೆ ಉತ್ತಮ ರಸ್ತೆ ಬೆಕಾಗಿದ್ದರೆ ಅದಕ್ಕೆ ಶುಲ್ಕ ಪಾವತಿ ಮಾಡಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೆಹಲಿ-ಮುಂಬೈ ನಡುವಿನ ಎಕ್ಸ್ಪ್ರೆಸ್ ಹೆದ್ದಾರಿಯ ಕಾಮಗಾರಿಯನ್ನು ರಾಜಸ್ಥಾನದ...
ಬೆಂಗಳೂರು: ಟೋಲ್ ಸುಂಕ ಕೇಳಿದ್ದಕ್ಕೆ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾನೆಂದು ಟೋಲ್ ಸಿಬ್ಬಂದಿ ರೈತನ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ ರೈತ ಹೊಲದಲ್ಲಿ ಬೇಲಿ ಕತ್ತರಿಸಲು ಕಾರಿನಲ್ಲಿ ಮಚ್ಚು ತೆಗೆದುಕೊಂಡು ಹೋಗುತ್ತಿದ್ದುದಾಗಿ ಸಮಜಾಯಿಸಿ ನೀಡಿದ್ದಾನೆ. ದೇವನಹಳ್ಳಿ...
ಟೋಲ್ ಕೇಳಿದ ಸಿಬ್ಬಂದಿ ಮೇಲೆ ಕಿಡಿಗೇಡಿಗಳಿಂದ ಹಲ್ಲೆ;ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ..! ಮಂಗಳೂರು:ಟೋಲ್ ಸಿಬ್ಬಂದಿಯೋರ್ವ ಕಾರು ಚಾಲಕನಲ್ಲಿ ಟೋಲ್ ಕೇಳಿದ್ದಕ್ಕೆ ಕಾರಿನಲ್ಲಿದ್ದ ಏಳು ಎಂಟು ಮಂದಿ ಟೋಲ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಘಟನೆ ಸುರತ್ಕಲ್...
ಟೋಲ್ ಕೇಂದ್ರದಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಕ್ಕೆ ವಿರೋಧ; ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ..! ಸುರತ್ಕಲ್: ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಟೋಲ್ ಕೇಂದ್ರದಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸುವ ನೆಪದಲ್ಲಿ ಸ್ಥಳೀಯ ವಾಹನಗಳ ರಿಯಾಯತಿ, ಉಚಿತ ಪ್ರಯಾಣಗಳನ್ನು...
ತಾತ್ಕಾಲಿಕ ಟೋಲ್ ಕೇಂದ್ರದಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಕ್ಕೆ ವಿರೋಧ-ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ..! ಮಂಗಳೂರು :ಜನವರಿ 1 ರಿಂದ ದೇಶಾದ್ಯಂತ ಟೋಲ್ ಕೇಂದ್ರಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಆದೇಶವನ್ನು ಮುಂದಿಟ್ಟು ಸುರತ್ಕಲ್ ಎನ್ ಐ...
ತಲಪಾಡಿ ಟೋಲ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಡಿ.12 ಜಿಲ್ಲಾ ಇಂಟಕ್ ಪ್ರತಿಭಟನೆ..! ಮಂಗಳೂರು: ತಲಪಾಡಿ ಟೋಲ್ ಗೇಟ್ ನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಇಲ್ಲಿ ವಾಹನ ಸವಾರರಿಂದ ಬೇಕಾಬಿಟ್ಟಿ ಸುಂಕ ವಸೂಲು ಮಾಡಲಾಗುತ್ತಿದೆ ಜಿಲ್ಲಾ ಇಂಟಕ್ ಆರೋಪಿಸಿದೆ ...