ಹಳೆಯಂಗಡಿ: ದಿನಸಿ ಅಂಗಡಿಗೆ ನುಗ್ಗಿ ನಗ ನಗದು ದೋಚಿದ ದುಷ್ಕರ್ಮಿಗಳು ಮಂಗಳೂರು: ಹಳೆಯಂಗಡಿ ಒಳಪೇಟೆಯ ಮಾರುಕಟ್ಟೆ ರಸ್ತೆಯಲ್ಲಿನ ದಿನಸಿ ಅಂಗಡಿಯೊಂದರಲ್ಲಿ ಕಳವು ಮಾಡಿದ ಪ್ರಕರಣ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಮುದ್ದು ಸಾಲಿಯಾನ್ ಅವರ ಅಂಗಡಿಯ...
ಮನೆ ದರೋಡೆಗೆ ಯತ್ನ: ಮಾರಕಾಸ್ತ್ರಗಳ ಸಹಿತ ೮ ಲಕ್ಷ ಮೌಲ್ಯದ ಸೊತ್ತು ವಶ:ನಾಲ್ವರ ಬಂಧನ..! ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಂಜ ಗ್ರಾಮದ ನಿಡಿಗಲ್ ಬಳಿ ಮನೆ ದರೋಡೆಗೆ ಯತ್ನ...
ಕುಂದಾಪುರದ ಬೀಜಾಡಿಯಲ್ಲಿ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ ಉಡುಪಿ: ಉಡುಪಿ ಕುಂದಾಪುರದ ಬೀಜಾಡಿಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಕುಂದಾಪುರ ಪೊಲೀಸರು ಭೇದಿಸಿದ್ದಾರೆ. ಬೀಜಾಡಿ ಗ್ರಾಮದ ಜಯರಾಜ್ ಶೆಟ್ಟಿ ಮನೆಯಲ್ಲಿ ಸೆಪ್ಟೆಂಬರ್ 7ರಂದು 9.88ಲಕ್ಷದ ಚಿನ್ನಾಭರಣ...
ಸರಗಳ್ಳ ಆರೋಪಿಯ ಬಂಧನ ಉಳ್ಳಾಲ ಪೊಲೀಸರ ಯಶಸ್ವೀ ಕಾರ್ಯಾಚರಣೆ ಮಂಗಳೂರು : ಮಂಗಳೂರಿನ ಹೊರ ವಲಯ ಉಳ್ಳಾಲದ ಸಮೀಪ ಶನಿವಾರದಂದು ನಡೆದಿದ್ದ ಸರಕಳ್ಳತನ ಆರೋಪಿಯನ್ನು ಉಳ್ಳಾಲ ಪೊಲಿಸರು ಕಳ್ಳತನ ನಡೆದ 10ಗಂಟೆಯ ಒಳಗೆ ಬಂಧಿಸಿದ್ದು ಸ್ಥಳೀಯರ...
ಉಳ್ಳಾಲ:ಯುವತಿಯ ಚಿನ್ನದ ಸರ ಎಗರಿಸಿ ಆಗಂತುಕ ಪರಾರಿ ಪತ್ತೆಗಾಗಿ ಬಲೆ ಬೀಸಿದ ಪೊಲೀಸರು ಮಂಗಳೂರು: ಮಂಗಳೂರು ಹೊರ ವಲಯದ ಉಳ್ಳಾಲ ಸಮೀಪದ ಕುಂಪಲದಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವತಿಯ ಚಿನ್ನದ ಸರವನ್ನು ಬೈಕಿನಲ್ಲಿ ಬಂದ...
ಪುತ್ತೂರು: ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನೇ ಅಂಗಡಿಯಲ್ಲಿ ಕಳ್ಳತನ ಮಾಡಿರುವ ಘಟನೆ ಕಡಬದಲ್ಲಿ ನಡೆದಿದೆ. ಕಡಬದ ಸಂಗೀತ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು. ಅಂಗಡಿಯಲ್ಲಿ ಕಳೆದ 9 ತಿಂಗಳಿನಿಂದ ಕೆಲಸ ಮಾಡುತ್ತಿದ್ದ ಚಂದ್ರ,...
ಉಡುಪಿ : ಕಳ್ಳತನ ಅಂದ್ರೆ ಚೈನ್ ಸ್ಕ್ಯಾಚಿಂಗ್, ಬೈಕ್ ಕಳವು, ಅಂಗಡಿ ಕಳವು ಇದೇಲ್ಲಾ ಮಾಮೂಲಿ ಅಲ್ವ…. ಕರೋನಾದಿಂದಾಗಿ ಹೆಲ್ಮೆಟ್ ಕಳವು ಶುರುವಾಯ್ತ ಅನ್ನುವಷ್ಟರ ಮಟ್ಟಿಗೆ ನೀಟಾಗಿ ಹೆಲ್ಮೆಟ್ ಕಳ್ಳತನ ಮಾಡಿರೋ ವೀಡಿಯೋವೊಂದು ಉಡುಪಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ...
ಶೃಂಗೇರಿ : ಲಾಂಗ್ ತೋರಿಸಿ ಚಿನ್ನದ ಅಂಗಡಿಯಲ್ಲಿ ಮೂರು ಚಿನ್ನದ ಸರಗಳನ್ನು ಎಗರಿಸಿ ಪರಾರಿಯಾದ ಘಟನೆ ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ನಡೆದಿದೆ. ಮುಖಕ್ಕೆ ಮಾಸ್ಕ್ ಧರಿಸಿದ್ದ ವ್ಯಕ್ತಿ , ನಾಗಪ್ಪ ಶೆಟ್ಟಿ ಎಂಬುವರ ಮಾಲಕತ್ವದ ಚಿನ್ನದ ಅಂಗಡಿಗೆ...