DAKSHINA KANNADA3 years ago
ಕೊಲ್ಯದಲ್ಲಿ ಮೂರನೇ ಬಾರಿ ಮನೆ ಒಡೆದ ಕಳ್ಳರು.!ಈ ಬಾರಿಯಾದರು ಅಸಲಿ ಕಳ್ಳರ ಹಿಡಿಯುವರೇ ಉಳ್ಳಾಲ ಪೊಲೀಸರು..!
ಮಂಗಳೂರು : ಮಂಗಳೂರು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯದ ಪ್ರದೇಶದಲ್ಲಿ ಸರಣಿ ಕಳ್ಳತನ ನಡೆದಿದೆ. ಇದೇ ಪರಿಸರದ ಮನೆಗಳಲ್ಲಿ ಇದು ಮೂರನೇ ಕಳವು ಪ್ರಕರಣವಾಗಿದೆ, ಎರಡು ಮನೆಗಳ ಬಾಗಿಲು ಮುರಿದು ನುಗ್ಗಿದ ಕಳ್ಳರ ತಂಡ,...