DAKSHINA KANNADA1 year ago
ಉಳ್ಳಾಲ ತಲಪಾಡಿಯಲ್ಲಿ ಲಾರಿ ಢಿಕ್ಕಿ ಪಾದಚಾರಿ ವ್ಯಕ್ತಿ ಸಾವು : ತಿಂಗಳ ಅಂತರದಲ್ಲಿ ಮೂವರು ಸಹೋದರರ ಸಾವು..!
ಲಾರಿ ಅಪಘಾತಕ್ಕೀಡಾಗಿ ಪಾದಚಾರಿ ಮುಳ್ಳೇರಿಯ ಆದೂರು ನಿವಾಸಿ ವಸಂತ್ ಕುಮಾರ್ ರೈ (55) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಟೋಲ್ ಗೇಟ್ ಸಮೀಪ ಸೋಮವಾರ ಸಂಜೆ ಸಂಭವಿಸಿದೆ. ಉಳ್ಳಾಲ: ಲಾರಿ ಅಪಘಾತಕ್ಕೀಡಾಗಿ...