DAKSHINA KANNADA2 years ago
ಮಂಗಳೂರು: ಪೊಲೀಸ್ ಅಧೀಕ್ಷಕರಿಂದ ಸೆ.19ರಿಂದ ಅಹವಾಲು ಸ್ವೀಕಾರ
ಮಂಗಳೂರು: ಇಲ್ಲಿನ ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಸೆ.19ರ ಸೋಮವಾರ ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸುಳ್ಯ ತಾಲೂಕಿನ ತಹಶೀಲ್ದಾರರ ಕಚೇರಿ, ಸೆ.20ರ ಮಂಗಳವಾರ ಬೆಳಿಗ್ಗೆ...