DAKSHINA KANNADA1 year ago
ಎಡಪದವು ಸ್ತ್ರೀಶಕ್ತಿ ಭವನದ ಎದುರು ವ್ಯಕ್ತಿ ಶವ ಪತ್ತೆ…!
ಮೂಡುಬಿದಿರೆ: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಗ್ರಾಮ ಪಂಚಾಯತ್ನ ಸ್ತ್ರೀ ಶಕ್ತಿ ಭವನದ ಜಗಳಿಯಲ್ಲಿ ವ್ಯಕ್ತಿಯೊಬ್ಬರ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಪತ್ತೆಯಾಗಿರುವ ಶವ ಗಂಜಿಮಠ ಗಾಂಧಿನಗರ ನಿವಾಸಿ ಸುರೇಶ್ ಗೌಡ(35) ಎಂಬವರದು ಎಂದು...