DAKSHINA KANNADA2 months ago
ಪುತ್ತೂರು: ಹೊಳೆಯಂತಾದ ಎಪಿಎಂಸಿ ರಸ್ತೆ..! ವಾಹನ ಸವಾರರ ಪರದಾಟ
ಪುತ್ತೂರು: ಬೆಳಿಗ್ಗೆಯಿಂದ ಸುರಿದ ಧಾರಾಕಾರ ಮಳೆಗೆ ಪುತ್ತೂರಿನ ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಕುಂಬ್ರ – ಪುತ್ತೂರು ಸಂಪರ್ಕಿಸುವ ಶೇಖಮಲೆಯಲ್ಲಿ ಗುಡ್ಡ ಜರಿದಿದ್ದು ಕೆಲ ಕಾಲ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿತ್ತು. ಎಪಿಎಂಸಿ ರಸ್ತೆಯ ಸಾಯ...