DAKSHINA KANNADA2 years ago
ಅಪರೂಪದ ಫ್ಯಾನ್ಸಿ ನೋಟುಗಳ ಸಂಗ್ರಾಹಕ ಶ್ಯಾಂ ನಂಬಿಯಾರ್
ಮಂಗಳೂರು : ಪ್ರತಿಯೊಬ್ಬ ಮನುಷ್ಯನಿಗೂ ಒಂದೊಂದು ರೀತಿಯ ಹವ್ಯಾಸವಿರುತ್ತದೆ. ಕೆಲವರು ನಾಣ್ಯ ಸಂಗ್ರಹ ಮಾಡಿದರೆ, ಇನ್ನು ಕೆಲವರು ಸ್ಟ್ಯಾಂಪ್ ಸಂಗ್ರಹ ಮಾಡುತ್ತಾರೆ. ಇನ್ನು ಕೆಲವರು ಚಿತ್ರಕಲಾವಿದರಾದರೆ ಇನ್ನು ಕೆಲವರು ಬೇರೆ ಬೇರೆ ದೇಶದ ಕರೆನ್ಸಿಗಳನ್ನು ಸಂಗ್ರಹಿಸಿಟ್ಟವರೂ...