LATEST NEWS3 months ago
Udupi: ಬಿಜೆಪಿಯ ಹಿರಿಯ ಮುಂದಾಳು ಸೋಮಶೇಖರ ಭಟ್ ನಿಧನ..!
ಉಡುಪಿ: ಬಿಜೆಪಿಯ ಹಿರಿಯ ಮುಂದಾಳು ಸೋಮಶೇಖರ ಭಟ್ ನಿಧನರಾಗಿದ್ದಾರೆ. ಆರ್ ಎಸ್ ಎಸ್ ಹಿರಿಯ ಮುಖಂಡರಾಗಿದ್ದ ಸೋಮಶೇಖರ ಭಟ್ ಅವರು ಉಡುಪಿ ಪುರಸಭೆಯ ಮಾಜಿ ಅಧ್ಯಕ್ಷರಾಗಿದ್ದರು. ಎಲ್ ಕೆ ಅಡ್ವಾಣಿ ಡಾ. ವಿ ಎಸ್ ಆಚಾರ್ಯ...