LATEST NEWS3 years ago
ಹಾವು ಹಿಡಿಯಲು ಹೋದ ಸ್ನೇಕ್ ಕ್ಯಾಚರ್ ಸಾವು
ಬಾಗಲಕೋಟೆ: ಹಾವು ಹಿಡಿಯಲು ಹೋಗಿದ್ದಾಗ ಹಾವು ಕಚ್ಚಿ ಸ್ನೇಕ್ ಕ್ಯಾಚರ್ ಮೃತಪಟ್ಟಿರುವ ಘಟನೆ ಬಾಗಲಕೋಟೆ ತಾಲೂಕಿನ ಕಳಸಕೊಪ್ಪ ಗ್ರಾಮದಲ್ಲಿ ನಡೆದಿದೆ. ಸದಾಶಿವ ಕರಣಿ(30) ಮೃತ ಸ್ನೇಕ್ ಕ್ಯಾಚರ್. ಬುಧವಾರ ಸಂಜೆ ಹೊಲದಲ್ಲಿ ಹಾವು ಹಿಡಿಯುತ್ತಿದ್ದ ವೇಳೆ...