DAKSHINA KANNADA11 months ago
Mulki: ಮನೆ ಆವರಣ ಗೋಡೆಯ ಸ್ಲಾಬ್ ಕುಸಿತ
ಧಾರಾಕಾರ ಮಳೆಗೆ ಆವರಣ ಗೋಡೆಯ ಸ್ಲಾಬ್ ಜತೆಗೆ ಕಲ್ಲು, ಮಣ್ಣು ಪಕ್ಕದ ಮನೆಯ ಮೇಲೆ ಕುಸಿದು ಬಿದ್ದು, ಮನೆ ಭಾಗಶ: ಹಾನಿಗೊಳಗಾದ ಘಟನೆ ಹಳೆಯಂಗಡಿ ಸಮೀಪದ ಪಕ್ಷಿಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಂಗಿಬೊಟ್ಟು ಎಂಬಲ್ಲಿ ನಡೆದಿದೆ....