LATEST NEWS4 years ago
ಬೃಹತ್ ಕೃಷ್ಣ ಮೃಗ ಚರ್ಮ ದಂಧೆ ಭೇದಿಸಿದ ಮಂಗಳೂರು ಅರಣ್ಯ ಸಂಚಾರಿ ದಳ
ಮಂಗಳೂರು : ಮಂಗಳೂರು ಫಾರೆಸ್ಟ್ ಸ್ಕ್ವಾಡ್ ನ(ಅರಣ್ಯ ಸಂಚಾರಿ ದಳ) ಖಚಿತ ಮಾಹಿತಿ ಮೇರೆಗೆ ಯಾದಗಿರಿಗೆ ತೆರಳಿ ಕೃಷ್ಣ ಮೃಗದ ಚರ್ಮದ ಬೃಹತ್ ದಂಧೆಯನ್ನು ಬೇಧಿಸಿದ್ದು, ಆರು ಜನ ಆರೋಪಿಗಳ ಬಂಧಿಸಿದ್ದಾರೆ. ಬಂಧಿತರಿಂದ 20 ಕೃಷ್ಣ...