LATEST NEWS11 months ago
ಉಸ್ತುವಾರಿ ಸಚಿವರ ಭೇಟಿಗೆ ನಿರಾಕರಣೆ: ಚರಂಡಿ ನೀರು ಮೈಮೇಲೆ ಸುರಿದು ಪ್ರತಿಭಟಿಸಿದ ಮಹಿಳೆ..!
ಸಫಾಯಿ ಕರ್ಮಚಾರಿ ಮಹಿಳೆಯೊಬ್ಬರು ತಮ್ಮ ಬೇಡಿಕೆ ಸಲ್ಲಿಸಲು ಉಸ್ತುವಾರಿ ಸಚಿವರ ಭೇಟಿಗೆ ಅವಕಾಶ ನೀಡದ ಕಾರಣ ರಾಜಕಾಲುವೆಯಲ್ಲಿ ನಿಂತು ಕೊಳಕು ನೀರನ್ನು ಮೈಮೇಲೆ ಸುರಿದು ಪ್ರತಿಭಟನೆ ನಡೆಸಿದ ಘಟನೆ ರಾಯಾಚೂರಿನಲ್ಲಿ ವರದಿಯಾಗಿದೆ. ರಾಯಚೂರು: ಸಫಾಯಿ ಕರ್ಮಚಾರಿ...