LATEST NEWS3 years ago
ಸಚಿವೆಯಾದ ಬೆನ್ನಲ್ಲೇ ಹಳೆ ಟ್ವೀಟ್ ಡಿಲೀಟ್..!
ಬೆಂಗಳೂರು: ಕೇಂದ್ರ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಶೋಭಾ ಕರಂದ್ಲಾಜೆ ಟ್ವಿಟ್ಟರ್ನಲ್ಲಿ ಹಳೆಯ ವಿವಾದಿತ ಟ್ವೀಟ್ಗಳನ್ನು ಅಳಿಸುವುದರ ಮೂಲಕ ಶಾಂತಿ ಮಂತ್ರ ಜಪಿಸಿದ್ದಾರೆ. ನಿರಂತರ 11 ವರ್ಷಗಳಿಂದ ಟ್ವಿಟರ್ನಲ್ಲಿ ಸಕ್ರಿಯರಾಗಿರುವ ಅವರ ಖಾತೆಯಲ್ಲಿ ಈಗ ಎರಡೇ...