DAKSHINA KANNADA3 years ago
ಕಡಬ ಕೆಮ್ಮಾರದಲ್ಲಿ ನೀರುಪಾಲಾದ ಶಫೀಕ್ ಶವ ಉಪ್ಪಿನಂಗಡಿಯಲ್ಲಿ ಪತ್ತೆ..!
ಕಡಬ : ದಕ್ಷಿಣ ಕನ್ನಡ ಜಿಲ್ಲೆ ಕಡಬತಾಲೂಕಿನ ರಾಮಕುಂಜ ವ್ಯಾಪ್ತಿಯ ಕೆಮ್ಮಾರದಲ್ಲಿ ನಿನ್ನೆ ನೀರುಪಾಲಾದ ಯುವಕ ಶಫೀಕ್ ನ ಮೃತ ಇಂದು ಸಾಯಂಕಾಲ ಉಪ್ಪಿನಂಗಡಿ ಸೇತುವೆ ಬಳಿ ಪತ್ತೆಯಾಗಿದೆ. ನಿನ್ನೆ ನೀರುಪಾಲ ಬಳಿಕ ಸತತ ಹುಡುಕಾಟ...