BANTWAL2 years ago
ರಾಜ್ಯ ಸರ್ಕಾರ ವಿರೋಧಿಗಳನ್ನು ಸದೆಬಡಿಯಲು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ-SDPI
ಬಂಟ್ವಾಳ: ಎಸ್ಡಿಪಿಐ ದ. ಕ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆಯು ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿರವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ಎಸ್ಡಿಪಿಐ ಕಛೇರಿಯಲ್ಲಿ ಇಂದು ನಡೆಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಅಬೂಬಕ್ಕರ್ ಕುಳಾಯಿ ‘ದೇಶದಲ್ಲಿ ಜನವಿರೋಧಿ ಆಡಳಿತ ನಡೆಯುತ್ತಿದ್ದು ದಿನ...