DAKSHINA KANNADA3 years ago
ಬೆಳ್ಳಾರೆಯಲ್ಲಿ ಹಾರೆ-ಪಿಕ್ಕಾಸು ಹಿಡಿದು ಕೆಸರು ರಸ್ತೆಗಿಳಿದ ಪುಟಾಣಿಗಳು
ಬೆಳ್ಳಾರೆ: ಎಲ್ಲಾ ಕಡೆ ಸಾಮಾನ್ಯವಾಗಿ ಶಾಸಕರು, ಪಂಚಾಯತ್ ವತಿಯವರು, ಅಥವಾ ಗ್ರಾಮಸ್ಥರು ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡುವುದನ್ನು ಅನೇಕ ಬಾರಿ ನೋಡಿದ್ದೇವೆ, ಕೇಳಿದ್ದೇವೆ. ಇಂದಿನಿಂದ ತರಗತಿಗಳು ಆರಂಭ. ಲವಲಿಕೆಯಿಂದ ಸಮವಸ್ತ್ರ ಧರಿಸಿ ಶಾಲೆಗೆ ಹೋಗುವ...