LATEST NEWS2 years ago
ಸ್ನೇಹಿತನ ಸಮಯಪ್ರಜ್ಞೆ ಮಂಗಳೂರು ಪೊಲೀಸರ ಕರ್ತವ್ಯ ಪ್ರಜ್ಞೆ ಉಡುಪಿ ಪೊಲೀಸರ ಸಕಾಲಿಕ ರಕ್ಷಣೆ ಉಳಿಸಿತು ಜೀವ..!
ಉಡುಪಿ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಒಂದು ಜೀವ ಉಳಿದಿದೆ. ಆತ್ಮಹತ್ಯೆ ಯತ್ನಿಸಿದ್ದ ವ್ಯಕ್ತಿಯ ಉಡುಪಿ ನಗರ ಠಾಣೆಯ ಪೊಲೀಸರು ಸಕಾಲಕ್ಕೆ ಬಚಾವು ಮಾಡಿ ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಿದ್ದಾರೆ. ಉಡುಪಿ : ಉಡುಪಿ ಪೊಲೀಸರ ಮಿಂಚಿನ...