DAKSHINA KANNADA1 year ago
ಗಂಧಕಳ್ಳಸಾಗಣೆಯ ಆರೋಪಿ 40 ವರ್ಷಗಳ ಬಳಿಕ ಸೋಮವಾರ ಪೇಟೆಯಲ್ಲಿ ಅರೆಸ್ಟ್..!
ಕಡಬ : ಗಂಧ ಕಳ್ಳ ಸಾಗಾಣೆ ಪ್ರಕರಣದಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕಳೆದ 40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಉಮ್ಮರಬ್ಬ ನನ್ನು ಕಡಬ ಪೊಲೀಸರು ಕೊಡಗಿನ ಸೋಮವಾರ ಪೇಟೆಯಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಉಮ್ಮರಬ್ಬ...