DAKSHINA KANNADA2 years ago
ಮುಲ್ಕಿ: ಶಾಲೆಯೊಳಗೆ ನುಗ್ಗಿದ ಕಳ್ಳರಿಂದ ನಗದು ಹಣ ಕಳವು-CC ಟಿವಿ ಧ್ವಂಸ ಮಾಡಿ ದುರ್ವರ್ತನೆ
ಮುಲ್ಕಿ: ಮುಲ್ಕಿಯ ಕಿನ್ನಿಗೋಳಿ ಪರಿಸರದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳರ ಹಾವಳಿ ಮತ್ತೆ ಮಿತಿಮೀರತೊಡಗಿದೆ. ಇದೀಗ ಕಿನ್ನಿಗೋಳಿ ಸೈಂಟ್ ಮೇರೀಸ್ ಸೆಂಟ್ರಲ್ ಸ್ಕೂಲ್ ನ ಹೊರಗಿನ ಕಬ್ಬಿಣದ ಬಾಗಿಲು ಹಾಗೂ ಪ್ರಾಂಶುಪಾಲರ ಕಚೇರಿಯ ಬೀಗವನ್ನು ಮುರಿದು ಕಳ್ಳರು...