ಶಿವಮೊಗ್ಗ ಆರ್ಟಿಒ ವ್ಯಾಪ್ತಿಯಿಂದ ಬೇರೆ ಊರುಗಳಿಗೆ ತೆರಳುವ ಬಸ್ಸುಗಳು ಪ್ರಯಾಣಿಕರಿಂದ ದುಬಾರಿ ಟಿಕೆಟ್ ದರ ವಸೂಲಿ ಮಾಡುವುದನ್ನು ನಿಗ್ರಹಿಸಲು ಸೆ. 15ರಿಂದ 18ರವರೆಗೆ ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ...
ಮಂಗಳೂರು: ಆಟೋ ಪ್ರಯಾಣದರ ಪರಿಷ್ಕರಣೆಯಲ್ಲಿ ಜಿಲ್ಲಾಡಳಿತವು ರಿಕ್ಷಾ ಚಾಲಕರ-ಮಾಲಕರ ಬೇಡಿಕೆಯನ್ನು ಪರಿಗಣಿಸಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ನವೆಂಬರ್ 22ರಿಂದ ಜಾರಿಗೆ ಬರಬೇಕಾಗಿದ್ದ ಪರಿಷ್ಕೃತ ಪ್ರಯಾಣದರ ಅಧಿಕೃತವಾಗಿ ಜಾರಿಗೆ ಬಂದಿಲ್ಲ. ಹೀಗಾಗಿ ರಿಕ್ಷಾ ಚಾಲಕರು ಹಿಂದಿನ ದರದಲ್ಲೇ...
ಮಂಗಳೂರು: ಖಾಸಗಿ ಬಸ್ ಮಾಲಕರು ಟಿಕೆಟ್ ದರ ಪಡೆಯುವಂತಿಲ್ಲ. ಪಡೆದರೆ ಅಂತಹ ಬಸ್ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂಬ ಆದೇಶ ಇದ್ದರೂ ಹೆಚ್ಚಿನ ಖಾಸಗಿ ಬಸ್ ಕಂಡಕ್ಟರ್ಗಳು ಹೆಚ್ಚಿಗೆ ದರವನ್ನೇ ವಸೂಲಿ ಮಾಡುತ್ತಿದ್ದಾರೆಂಬ ಆರೋಪವಿದೆ....
ಬ್ರೇಕಿಂಗ್ ನ್ಯೂಸ್ : ಹೆಲ್ಮೆಟ್ ಧರಿಸದಿದ್ದರೆ ಇನ್ಮುಂದೆ ದಂಡದ ಜೊತೆ ಪರವಾನಗಿ ರದ್ದು..! ಮಂಗಳೂರು : ಇನ್ನು ಮುಂದೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ ದಂಡದೊಂದಿಗೆ ಪರವಾನಿಗೆ ಕೂಡ ರದ್ದಾಗಲಿದೆ. ದ್ವಿಚಕ್ರ ವಾಹನ ಸವಾರರು...