LATEST NEWS4 years ago
ರಾಯಲ್ ಮಹಲ್ ಕಟ್ಟಡ ಕುಸಿತ – ತಪ್ಪಿದ ಭಾರೀ ಅನಾಹುತ
ಉಡುಪಿ: ಉಡುಪಿ ಸಿಟಿಯ ಹೃದಯ ಭಾಗದಲ್ಲಿರುವ ಹಳೆಯ ಕಟ್ಟಡ ರಾಯಲ್ ಮಹಲ್ನ ಒಂದು ಪಾರ್ಶ್ವ ಇಂದು ಕುಸಿದು ಬಿದ್ದಿದ್ದು, ಹತ್ತಿರದ ಎರಡು ಅಂಗಡಿಗಳಿಗೆ ಹಾನಿಯುಂಟಾಗಿದೆ. ಚಿತ್ತರಂಜನ್ ಸರ್ಕಲ್ ಬಳಿ ಇರುವ ರಾಯಲ್ ಮಹಲ್ ಮೂರು ಅಂತಸ್ತಿನ...