LATEST NEWS11 months ago
Davanagere: ಕಂಪೌಂಡ್ ಹತ್ತುವ ವೇಳೆ ಜಾರಿ ಬಿದ್ದು, ವಿದ್ಯಾರ್ಥಿನಿ ಸಾವು..!
ವಿದ್ಯಾರ್ಥಿನಿಯೋರ್ವಳು ವಸತಿ ಶಾಲೆಯ ಕಾಂಪೌಂಡ್ ಹತ್ತುವ ವೇಳೆ ಜಾರಿ ಬಿದ್ದು, ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಾನ್ಯತಾ ಪಬ್ಲಿಕ್ ವಸತಿ ಕಾಲೇಜ್ನಲ್ಲಿ ಜೂ.20ರಂದು ನಡೆದಿದೆ. ದಾವಣಗೆರೆ: ವಿದ್ಯಾರ್ಥಿನಿಯೋರ್ವಳು ವಸತಿ ಶಾಲೆಯ ಕಾಂಪೌಂಡ್ ಹತ್ತುವ...