ಉಳ್ಳಾಲ : ಉಳ್ಳಾಲದ ಸಮುದ್ರ ಪಾಲಾಗುತ್ತಿದ್ದ ಎರಡು ಜೀವಗಳನ್ನು ಸ್ಥಳೀಯ ಜೀವರಕ್ಷಕರು ರಕ್ಷಿಸಿ ಜೀವದಾನ ಮಾಡಿದ್ದಾರೆ. ಸೋಮೇಶ್ವರ ಸಮುದ್ರ ತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ ಎರಡು ವರ್ಷದ ಮಗು ಮತ್ತು ಮತ್ತೊಬ್ಬ ಯುವಕನನ್ನು ಸ್ಥಳೀಯ ಜೀವರಕ್ಷಕ ಈಜುಗಾರರು...
ಮೈಸೂರು: ಕೆಸರಿನಲ್ಲಿ ಸಿಲುಕಿದ್ದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ ಘಟನೆ ಮೈಸೂರು ಬಂಡೀಪುರ ಅರಣ್ಯದ ಮೊಳೆಯೂರು ವಲಯ ಮೀನಕಟ್ಟೆಯಲ್ಲಿ ನಡೆದಿದೆ. ನೀರು ಕುಡಿಯಲೆಂದು ಬಂದಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ನೀರು ಕುಡಿಯಲು ಬಂದ ಆನೆ ಕೆಸರಿನಲ್ಲಿ ಸಿಲುಕಿತ್ತು.ಆನೆ...
ಮಂಗಳೂರು : ಸಮುದ್ರ ಪಾಲಾಗುತ್ತಿದ್ದ ಉತ್ತರಪ್ರದೇಶ ಮೂಲದ ವ್ಯಕ್ತಿಯನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಮತ್ತು ಸ್ಥಳೀಯ ಈಜುಗಾರ ರಕ್ಷಿಸಿರುವ ಘಟನೆ ಉಳ್ಳಾಲ ಸೋಮೇಶ್ವರ ಸಮುದ್ರ ತೀರದಲ್ಲಿ ಇಂದು ಸಂಜೆ ವೇಳೆ ನಡೆದಿದೆ. ಉತ್ತರ ಪ್ರದೇಶ...
ತಲಪಾಡಿ ದೇವಸ್ಥಾನದ ಮುಂಭಾಗದಲ್ಲಿ ಟಿಪ್ಪರ್ ಪಲ್ಟಿ;ಅದೃಷ್ಟವಶಾತ್ ಪಾರಾದ ಮಹಿಳೆ..! ಮಂಗಳೂರು: ಅಕ್ರಮ ಮರಳು ಸಾಗಿಸುತ್ತಿದ್ದ ಟಿಪ್ಪರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಜಾಗದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ತಲಪಾಡಿ ದೇವಿಪುರ...
ಕಾಪು ಸಮುದ್ರದಲ್ಲಿ ಮುಳುತ್ತಿದ್ದ ನಾಲ್ವರ ರಕ್ಷಣೆ ಮಾಡಿದ ಬೀಚ್ ಸುರಕ್ಷಾ ಸಿಬ್ಬಂದಿ..! ಉಡುಪಿ : ಉಡುಪಿ ಜಿಲ್ಲೆಯ ಕಾಪು ಬೀಚ್ ನಲ್ಲಿ ಮುಳುತ್ತಿದ್ದ ನಾಲ್ವರನ್ನು ಬೀಚ್ ಸುರಕ್ಷಾ ಸಿಬ್ಬಂದಿಗಳು ಜೀವದ ಹಂಗು ತೊರೆದು ರಕ್ಷಿಸಿದ್ದಾರೆ. ಇಂದು...
ಮಲ್ಪೆ ಬೀಚ್ನಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ..! ಉಡುಪಿ: ಉಡುಪಿಯ ಮಲ್ಪೆ ಬೀಚ್ನಲ್ಲಿ ನೀರುಪಾಲಾಗುತ್ತಿದ್ದ ಬೆಂಗಳೂರು ಮೂಲದ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಪ್ರವಾಸಕ್ಕೆಂದು ಬೆಂಗಳೂರಿನಿಂದ ಹತ್ತು ಪ್ರವಾಸಿಗರ ತಂಡ ಉಡುಪಿ ಜಿಲ್ಲೆಗೆ ಆಗಮಿಸಿತ್ತು. ಮಲ್ಪೆ...
ಉಡುಪಿ:ಮುಳುಗುತ್ತಿದ್ದ ಅನ್ಯ ಕೋಮಿನ ಬಾಲಕನನ್ನು ಉಳಿಸಲು ಯತ್ನಿಸಿ ಮಾನವೀಯತೆ ಮೆರೆದ ಮೀನುಗಾರ ಯುವಕರು..! ಪಡುಬಿದ್ರಿ: ಹೆಜಮಾಡಿ ಕೋಡಿಯ ಮುಟ್ಟಳಿವೆ ಬಳಿ ಗುರುವಾರ ಸಂಜೆ ಈಜುತಿದ್ದ ವೇಳೆ ನೀರುಪಾಲಾಗುತಿರುವ ವಿಷಯ ತಿಳಿದು ಹಿಂದೂ ಯುವಕರು ತಮ್ಮ ಜೀವದ...
ಭಟ್ಕಳ : ಕಾರವಾರ ನೇತ್ರಾಣಿ ಸಮೀಪದ ಅರಬ್ಬಿ ಸಮುದ್ರದಲ್ಲಿ ತಾಂತ್ರಿಕ ತೊಂದರೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಪರ್ಶಿಯನ್ ಬೋಟ್ ನಲ್ಲಿದ್ದ ಎಲ್ಲಾ 24 ಮೀನುಗಾರರನ್ನು ಕೋಸ್ಟ್ ಗಾರ್ಡ್ ರಕ್ಷಿಸಿದೆ. ಭಟ್ಕಳದ ಖಮ್ರುಲ್ಲಾ ಬಾಹರ್ ಹೆಸರಿನ ಪರ್ಶಿಯನ್ ಬೋಟ್...