LATEST NEWS3 years ago
ಸರ್ಕಾರಕ್ಕೆ ಬದ್ದತೆ ಇದ್ದರೆ ಸಾಹುಕಾರ್ ಸಿಡಿ ಪ್ರಕರಣವನ್ನು ಸಿಸಿಬಿ ತನಿಖೆ ಒಪ್ಪಿಸಿ : ರಾಜಶೇಖರ ಮುಲಾಲಿ..!
ಮಂಗಳೂರು : ಮಾಜಿ ಸಚಿವ ಜಾರಕಿಹೊಳೆ ಸಿಡಿ ಪ್ರಕರಣದಲ್ಲಿ ನಡೆಯುತ್ತಿರುವ ಎಸ್.ಐ.ಟಿ.ತನಿಖೆ ಪಾರದರ್ಶಕವಾಗಿಲ್ಲ. ಈ ತನಿಖೆಯಿಂದ ಇಡೀ ಪ್ರಕರಣ ಹಳ್ಳ ಹಿಡಿಯೋದು ಗ್ಯಾರಂಟಿ ಎಂದು ಸಾಮಾಜಿಕ ಕಾರ್ಯಕರ್ತ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿ...