DAKSHINA KANNADA3 years ago
ರೈಲ್ವೇ ನಿಲ್ದಾಣ-ಪಂಪ್ವೆಲ್ ಮೇಲ್ಸೇತುವೆಗೆ ‘ವೀರಸಾವರ್ಕರ್’ ಹೆಸರಿಟ್ಟ ಬಜರಂಗದಳ
ಮಂಗಳೂರು: ಪುತ್ತೂರಿನ ಕಬಕದಲ್ಲಿ ಸ್ವಾತಂತ್ರೋತ್ಸವ ರಥಯಾತ್ರೆಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಇಂದು ಬಜರಂಗಳ ಹಾಗೂ ವಿಎಚ್ಪಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈ ಮಧ್ಯೆ ಪಂಪ್ವೆಲ್ ಮೇಲ್ಸೇತುವೆಗೆ ವೀರ ಸಾವರ್ಕರ್ ಸೇತುವೆ...