DAKSHINA KANNADA2 years ago
ಭಿನ್ನಕೋಮಿನ ಯುವಕ-ಯುವತಿಯರ ಗೆಟ್ಟುಗೆದರ್: ಸಂಘಟನೆ ಕೆಂಗಣ್ಣು
ಪುತ್ತೂರು: ಕೆಫೆಯೊಂದರಲ್ಲಿ ಭಿನ್ನ ಕೋಮಿಗೆ ಸೇರಿದ ಯುವಕ ಮತ್ತು ಯುವತಿಯರು ಜತೆಯಾಗಿ ಕೂತು ಆಹಾರ ಸೇವಿಸಿದ್ದನ್ನು ಹಿಂದೂಪರ ಸಂಘಟನೆಯ ಕೆಲ ಯುವಕರು ವಿರೋಧಿಸಿದ ಘಟನೆ ಪುತ್ತೂರು ಹೃದಯಭಾಗದಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಪುತ್ತೂರು ಬಸ್ಸು ನಿಲ್ದಾಣದ...