BANTWAL2 years ago
ಬಂಟ್ವಾಳ: ಪುರಸಭಾ ಇಲಾಖೆ ನಿರ್ಮಿಸುತ್ತಿರುವ ಪಿಂಕ್ ಟಾಯ್ಲೆಟ್ನಲ್ಲಿ ವಾಮಾಚಾರ..!?
ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಆಡಳಿತ ಸೌಧದ ಮುಂಭಾಗದಲ್ಲಿ ವಿವಾದಗಳೊಂದಿಗೆ ನಿರ್ಮಾಣವಾಗುತ್ತಿರುವ ಪಿಂಕ್ ಟಾಯ್ಲೆಟ್ನಲ್ಲಿ ವಾಮಾಚಾರ ನಡೆಸಲಾಗಿದೆಯಾ ಎನ್ನುವಂತಹ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ನಿರ್ಮಾಣ ಹಂತದಲ್ಲಿರುವ ಪಿಂಕ್ ಟಾಯ್ಲೆಟ್ ನ ಒಳಗೆ ಕುಂಬಳಕಾಯಿ, ಪ್ರಸಾದ,...