LATEST NEWS3 years ago
ಹಾವೇರಿಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಕಾಲುವೆಗೆ ಹಾರಿದ ಹಾವೇರಿ PSI ಕ್ರಷ್ಣಪ್ಪ..!
ಹಾವೇರಿ: ಕಾಲುವೆಯಲ್ಲಿ ತೇಲಿಬಂದ ಶವವನ್ನು ತೆಗೆಯಲು ಯಾರು ಕೂಡಾ ಮುಂದೇ ಬರದೇ ಇದ್ದಾಗ ಪೊಲೀಸ್ ಅಧಿಕಾರಿ ಖುದ್ದು ಸಮವಸ್ತ್ರ ತೆಗೆದು ಕಾಲುವೆಗೆ ಹಾರಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಕ್ರಿ ಗ್ರಾಮದ...