DAKSHINA KANNADA1 month ago
ಬೆಳ್ತಂಗಡಿ : ಹೃದಯಾ*ಘಾತದಿಂದ ಇಹಲೋಕ ತ್ಯಜಿಸಿದ 19 ವರ್ಷದ ಗರ್ಭಿಣಿ
ಬೆಳ್ತಂಗಡಿ : 19 ವರ್ಷ ಪ್ರಾಯದ ಗರ್ಭಿಣಿಯೊಬ್ಬರು ಹೃದಯಾ*ಘಾತದಿಂದ ಇಹಲೋಕ ತ್ಯಜಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಆದರ್ಶ ನಗರದ ನಿವಾಸಿ ನಿಶ್ಬಾ ಇಹಲೋಕ ತ್ಯಜಿಸಿದ...