DAKSHINA KANNADA3 years ago
ಢಿಡೀರ್ ರಕ್ತದೊತ್ತಡ ಕುಸಿತ – ವೈದ್ಯಕೀಯ ವಿದ್ಯಾರ್ಥಿನಿ ದಾರುಣ ಸಾವು..!
ಮಂಗಳೂರು : ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿನಿ ಓರ್ವಳು ಡಿಢಿರನೇ ಕುಸಿದು ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ದಿನೇಶ್ ಕೂಜುಗೋಡು ಕಟ್ಟೆಮನೆಯವರ ಪುತ್ರಿ 21 ವರ್ಷದ ಪ್ರತೀಕ್ಷಾ ಮೃತ ದುರ್ದೈವಿಯಾಗಿದ್ದಾಳೆ. ಪ್ರತೀಕ್ಷಾ...