ಒಂದು ಮನೆಯಲ್ಲಿ ಬೈಕ್ ಅಥವಾ ಕಾರ್ನ್ನು ಮನೆಯ ಎದುರಿಗೆ ಪಾರ್ಕಿಂಗ್ ಮಾಡಿರುವುದನ್ನು ನೀವು ನೋಡಿರಬಹುದು. ಆದರೆ ವಿದೇಶದಲ್ಲಿರುವ 124 ಮನೆಗಳಿರುವ ಈ ಊರಿನಲ್ಲಿ ಎಲ್ಲಿ ನೋಡಿದರಲ್ಲಿಯೂ ವಿಮಾನಗಳು. ಪ್ರತಿಯೊಂದು ಮನೆಯ ಎದುರುಗಡೆ ಅಥವಾ ರೋಡ್ನ ಬದಿಯಲ್ಲಿ...
ಆರು ಜನರೊಂದಿಗೆ ನೇಪಾಳದ ಮೌಂಟ್ ಎವರೆಸ್ಟ್ ಬಳಿ ನಾಪತ್ತೆಯಾಗಿದ್ದ ಮನಂಗ್ ಎ ಹೆಲಿಕಾಪ್ಟರ್ ಜು. 11 ರಂದು ಸೋಲುಖುಂಬು ಜಿಲ್ಲೆಯ ಲಿಖುಪಿಕೆಯ ಲಾಯ್ಡುರಾದಲ್ಲಿ ಪತನಗೊಂಡಿದ್ದು, ಪೈಲಟ್ ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ. ನೇಪಾಳ: ಆರು ಜನರೊಂದಿಗೆ ನೇಪಾಳದ...
21ನೇ ವಯಸ್ಸಿನಲ್ಲಿ ಪೈಲೆಟ್ ಆದ ಪಾಂಡೇಶ್ವರ ನಿವಾಸಿ ಹನಿಯಾ ಹನೀಫ್ ಅವರನ್ನು ಮಂಗಳೂರಿನ ಮಲಬಾರ್ ಗೋಲ್ಡ್ & ಡೈಮಂಡ್ಸ್ ನಿಂದ ಸನ್ಮಾನಿಸಿದ್ದಾರೆ. ಮಂಗಳೂರು: 21ನೇ ವಯಸ್ಸಿನಲ್ಲಿ ಪೈಲೆಟ್ ಆದ ಪಾಂಡೇಶ್ವರ ನಿವಾಸಿ ಹನಿಯಾ ಹನೀಫ್ ಅವರನ್ನು...
ಭಾರತೀಯ ವಾಯುಸೇನೆಗೆ ಸೇರಿದ ಮಿಗ್ 21 ಯುದ್ಧ ವಿಮಾನ ರಾಜಸ್ಥಾನದ ಹನುಮಾನ್ಗಢ ಜಿಲ್ಲೆಯಲ್ಲಿ ಪತನಗೊಂಡಿದೆ. ಹನುಮಾನ್ಗಢ: ಭಾರತೀಯ ವಾಯುಸೇನೆಗೆ ಸೇರಿದ ಮಿಗ್ 21 ಯುದ್ಧ ವಿಮಾನ ರಾಜಸ್ಥಾನದ ಹನುಮಾನ್ಗಢ ಜಿಲ್ಲೆಯಲ್ಲಿ ಪತನಗೊಂಡಿದೆ. ಸೂರತ್ ಗಢ ವಾಯುನೆಲೆಯಿಂದ...
ಹೊಸದಿಲ್ಲಿ: ಮಿಗ್ -29ಕೆ ಯುದ್ಧ ವಿಮಾನವು ಗೋವಾ ಕಡಲ ತೀರದಲ್ಲಿ ಪತನಗೊಂಡಿದೆ ಎಂದು ಭಾರತೀಯ ನೌಕಾಪಡೆ ಮಾಹಿತಿ ನೀಡಿದೆ. ಎಂದಿನಂತೆ ಅಭ್ಯಾಸ ನಡೆಸುತ್ತಿದ್ದ ವೇಳೆ ತಾಂತ್ರಿಕ ದೋಷದಿಂದಾಗಿ ವಿಮಾನ ಪತನಗೊಂಡಿದೆ ಎಂದು ನೌಕಾ ಪಡೆ ತನ್ನ...
ಛತ್ತೀಸ್ಗಢ: ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಪೈಲೆಟ್ ಸಾವನ್ನಪ್ಪಿದ ಘಟನೆ ಛತ್ತೀಸ್ಗಢದ ರಾಯ್ಪುರ್ನ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ ಪೈಲೆಟ್ ಗಳಾದ ಕ್ಯಾಪ್ಟನ್ ಗೋಪಾಲ್ ಕೃಷ್ಣ ಪಾಂಡಾ ಮತ್ತು ಕ್ಯಾಪ್ಟನ್ ಎಪಿ ಶ್ರೀವಾಸ್ತವ ಸಾವನ್ನಪ್ಪಿದ್ದ ದುರ್ದೈವಿಗಳಾಗಿದ್ದಾರೆ. ಛತ್ತೀಸ್ಗಢ...