LATEST NEWS3 years ago
ವಿಶ್ವೇಶತೀರ್ಥ ಶ್ರೀಗಳ ವ್ಯಕ್ತಿತ್ವ ಗಮನಿಸಿ ಪದ್ಮವಿಭೂಷಣ ಪ್ರದಾನ: ಶಿಷ್ಯ ವಿಶ್ವಪ್ರಸನ್ನ ಶ್ರೀ
ಉಡುಪಿ: ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದನ್ನು ಗಮನಿಸಿ ರಾಷ್ಟ್ರಪತಿ ಗೌರವಿಸಿದ್ದಾರೆ. ಆದರೆ ವಿಶ್ವೇಶತೀರ್ಥ ಶ್ರೀಗಳ ವ್ಯಕ್ತಿತ್ವವನ್ನು ಗಮನಿಸಿ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದ್ದಾರೆ ಎಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನ ತೀರ್ಥ ಅವರು ತಿಳಿಸಿದ್ದಾರೆ....