LATEST NEWS2 years ago
ಕುಂದಾಪುರ: ಸೇತುವೆಯಿಂದ ನದಿಗೆ ಹಾರಿದ ಯುವಕ-ತೀವ್ರ ಶೋಧ
ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೇತುವೆಯಿಂದ ಯುವಕನೋರ್ವ ನದಿಗೆ ಹಾರಿದ ಘಟನೆ ಇಂದು ಮಧ್ಯಾಹ್ನ ಕುಂದಾಪುರದಲ್ಲಿ ನಡೆದಿದೆ. ಅಪರಿಚಿತ ಯುವಕನೋರ್ವ ಸಂಗಂ ಸೇತುವೆಯಿಂದ ಪಂಚಗಂಗಾವಳಿ ಎಂಬ ನದಿಗೆ ಹಾರಿ ಸಾಯಲು ಯತ್ನಿಸಿದ್ದಾನೆ. ಸೇತುವೆಯ ಮೇಲೆ ಯುವಕನ ಮೊಬೈಲ್...