BANTWAL11 months ago
Bantwala: ಬಂಟ್ವಾಳದ ಕೃಷಿಕ ಲೆವಿನ್ ತೋಟದಲ್ಲಿದೆ ವಿಶಿಷ್ಟ ಮಲೇಶ್ಯಾ ತಳಿ ಸೀಯಾಳ..!
ಈ ರೆಡಿಮೆಡ್ ಯುಗದಲ್ಲಿ ಬಾಯಾರಿಕೆಯಾದಾಗ ಎಲ್ಲರಿಗೂ ನೆನಪಾಗೋದು ಸಾಫ್ಟ್ ಡ್ರಿಂಕ್ಸ್. ಆದ್ರೆ ವಿಷಯುಕ್ತ ಸಾಫ್ಟ್ ಡಿಕ್ಸ್ ಕುಡಿದು ಆನಾರೋಗ್ಯ ತಂದೊಡ್ಡುವ ಈ ಕಾಲಘಟ್ಟದಲ್ಲಿ ಸಾಪ್ರಾದಾಯಿಕ ಜನ ಹೆಚ್ಚಾಗಿ ಸೀಯಾಳ ಅಂದರೆ ಬೊಂಡಕ್ಕೆ ಹೆಚ್ಚು ಆಸಕ್ತಿ ತೋರಿಸುತ್ತಾರೆ....