DAKSHINA KANNADA3 years ago
ಫ್ಲಿಫ್ಕಾರ್ಟ್ನಲ್ಲಿ ‘ಪೆಲತ್ತರಿ’ ಮಾರಾಟಕ್ಕಿದೆ
ಮಂಗಳೂರು: ಕರಾವಳಿಗರ ಫೇವರೇಟ್ ಹಣ್ಣುಗಳಲ್ಲಿ ಒಂದಾದ ಹಲಸಿನ ಹಣ್ಣಿನ ಬೀಜ ಅಂದರೆ ತುಳುನಾಡಿನ ‘ಪೆಲತ್ತರಿ’ ಆನ್ಲೈನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದೆ. ಫ್ಲಿಫ್ಕಾರ್ಟ್ನಲ್ಲಿ ಕೇರಳದ ಕೊಟ್ಟಾಯಮ್ನ ಅಗ್ರಿಡಾಟ್ ಎಂಬ ಸಂಸ್ಥೆಯು ಮಾರಾಟಕ್ಕೆ ಇಟ್ಟಿದೆ. 400 ಗ್ರಾಂ.ನ ಪ್ಯಾಕೆಟ್ಗೆ...