LATEST NEWS3 years ago
1 ರೂ. ನಾಣ್ಯ ಒಎಲ್ಎಕ್ಸ್ ನಲ್ಲಿ ಮಾರಲು ಹೋಗಿ ಕೋಟಿ ಆಸೆಗೆ ಲಕ್ಷ ಕಳಕೊಂಡ ಶಿಕ್ಷಕಿ..!
ಬೆಂಗಳೂರು: ಓಎಲ್ಎಕ್ಸ್ನಲ್ಲಿ 1947ರ ಇಸವಿ 1 ರೂ. ನಾಣ್ಯ ಮಾರಾಟಕ್ಕಿಟ್ಟ ಶಿಕ್ಷಕಿಗೆ ಸೈಬರ್ ವಂಚಕರು 1 ಕೋಟಿ ರೂ.ಗೆ ಖರೀದಿ ಮಾಡುವ ನೆಪದಲ್ಲಿ 1 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ. ಸರ್ಜಾಪುರ ರಸ್ತೆ ವಿಪ್ರೋ ಗೇಟ್ನಲ್ಲಿ...