LATEST NEWS4 months ago
ರಾತ್ರೋರಾತ್ರಿ ಮನೆಗೆ ನುಗ್ಗಿ ದರೋಡೆ ಮಾಡಿದ ಗ್ಯಾಂಗ್; ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ ಚಿನ್ನಾಭರಣ ಲೂಟಿ
ಧಾರವಾಡ : ರಾಜ್ಯದಲ್ಲಿ ದರೋಡೆಕೋರರ ತಂಡಗಳು ಸಕ್ರಿಯವಾಗಿವೆ. ಮನೆಗೆ ನುಗ್ಗಿ ದರೋಡೆ ಮಾಡಿ ಗ್ಯಾಂಗ್ ಗಳು ದುಷ್ಕೃತ್ಯ ನಡೆಸುತ್ತಿವೆ. ಧಾರವಾಡದಲ್ಲೂ ದರೋಡೆ ಗ್ಯಾಂಗೊಂದು ಸಕ್ರಿಯವಾಗಿದ್ದು, ನವಲೂರಿನ ರಾಯಪುರ ಎಂಬಲ್ಲಿ ಮನೆ ದರೋಡೆ ಪ್ರಕರಣವೊಂದು ನಡೆದಿದೆ. ಮನೆ...