DAKSHINA KANNADA2 years ago
ಬ್ರೈನ್ ಸ್ಟ್ರೋಕ್ ವ್ಯಕ್ತಿಗಾಗಿ ಮಿಡಿದ ‘ನವಚೇತನ ಸೇವಾ ಬಳಗ’ ತೋಡಾರು
ಮಂಗಳೂರು: ಮೆದುಳು ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ ಬಡ ವ್ಯಕ್ತಿಯೋರ್ವರಿಗೆ ನವಚೇತನ ಸೇವಾ ಬಳಗ(ರಿ)ತೋಡಾರು ಸಂಸ್ಥೆಯಿಂದ 20 ಸಾವಿರ ಧನಸಹಾಯ ಮಾಡಲಾಯಿತು. ರಸ್ತೆ ಬದಿಯ ವ್ಯಾಪಾರಿಯಾಗಿದ್ದ ಹಾಗೂ ಅನೇಕ ಸಮಾಜಮುಖಿ ಕೆಲಸಗಳಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡಿದ್ದ ಮೂಡುಬಿದಿರೆಯ ಅನಿಲ್...